ಅಭಿನಂದನಾ ಸಮರ್ಪಣಾ
ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ "ಅಭಿನಂದನಾ ಸಮರ್ಪಣಾ" ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ "ಮುತ್ತಿನ ಅಭಿಷೇಕ" ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.